Thursday, July 28, 2011
ಎಮೋಷನಲ ಅತ್ಯಾಚಾರ ದೀಪಿಕಾ ಪಡಕೊನೆ
ನಾವು ತಿಳಿದಿರುವ ಹಾಗೆ ಯುಟಿವಿ ಬಿಂದಾಸದಲ್ಲಿ ಎಮೋಷನಲ ಅತ್ಯಾಚಾರ 3 ರಲ್ಲಿ ಹುಡಗ ಹುಡಿಗಿಯರ ಸಂಭಂದದ ಬಗ್ಗೆ ಅಂದರೆ ಪ್ರೀತಿ, ಪ್ರೇಮ, ಪ್ರಣಯ ಹಾಗೆ ಜಗಳ ಹೀಗೆ ನಡಿಸಿಕೊಳ್ಳುತ್ತಾರೆ. ಇದನ್ನ ನಡೆಸುವದಕ್ಕೆ ಬಾಲಿವುಡದ ನಾಯಕ ಅಜಯ ದೇವಗನ್ ಹಾಗು ಕ್ರಿಕೆಟ ಪಟು ಯುವರಾಜ ಸಿಂಗ ಇದನ್ನು ನಡಿಸಿದ್ದರು. ಈ ಕಾರ್ಯಕ್ರಮವನ್ನು ನಡೆಸಿಕೊಳ್ಳುವದಕ್ಕೆ ಬರತಾಯಿದ್ದರೆ ಮಂಗಳೂರಿನ ಬೆಡಗಿ ದೀಪಿಕಾ ಪಡಕೊನೆ.
ಈ ರಿಯಾಲಿಟಿ ಶೋದ ಬಗ್ಗೆ ಮಾತನಾಡಿರುವ ದೀಪಿಕಾ, ಇಂದಿನ ಯುವಜನಾಂಗದ ಸಂಬಂಧಗಳಲ್ಲಿ ಸಾಕಷ್ಟು ಏರಿಳಿತಗಳಿವೆ. ಇದೇ ರೀತಿಯ ಸಮಸ್ಯೆಯನ್ನು ಅನುಭವಿಸುವ ಪಾತ್ರವನ್ನು 'ಆರಕ್ಷಣ್' ಚಿತ್ರದಲ್ಲಿ ತಾನು ಪೋಷಿಸಿದ್ದೇನೆ. ನಿಜಕ್ಕೂ ಈ ಪಾತ್ರ ತಮಗೆ ಸವಾಲಿನದ್ದಾಗಿತ್ತು ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ ದೀಪಿಕಾ ಜೊತೆಗೆ ಈ ಚಿತ್ರದ ನಿರ್ದೇಶಕ ಪ್ರಕಾಶ್ ಝಾ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವದರ ಜೊತೆ 'ಆರಕ್ಷಣ್' ಚಿತ್ರದ ಪ್ರಚಾರ ಕೂಡ ನಡೆಯಲಿದೆ. ಅಂದಹಾಗೆ ಆರಕ್ಷಣ್ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಸೈಫ್ ಆಲಿ ಖಾನ್, ಪ್ರತೀಕ್ ಬಬ್ಬರ್ ಮುಂತಾದವರು ನಟಿಸಿದ್ದಾರೆ.
Wednesday, July 27, 2011
Tuesday, July 26, 2011
ರಾಕಿ ಸಾವಂತ ಜಗಳ
ಏನಪ್ಪಾ ರಾಕಿ ಸಾವಂತ ಮತ್ತೆನ ಸುದ್ದಿ ಇದೆ, ಅಂತ ತಿಳಿಕೊಂಡಿದ್ದಿರ ಮತ್ತೆನಪ್ಪ ಅವಳು ಯಾವಾಗ ತಾನೇ ಸುಮ್ಮನಿರುವ ಹೆಣ್ಣು ಯಾವಾಗಲಾದರೂ ಒಂದು ತಕರಾರು ಇದ್ದೆ ಇರುತ್ತೆ. ಇವಳು ತನ್ನ ಹೆಸರನ್ನು ಯಾವಾಗ ಪೇಮಸ್ ಮಾಡಿಕೊಂಡಳು ಅಂದರೆ 'ಸ್ವಂಯಮವರ' ರಿಯಾಲಿಟಿ ಶೋ ನಿಂದ, ಅದರಲ್ಲಿ ಇಲೇಶ ಪರನ್ಜು ವರನ್ನು ಮಾಲೆ ಹಾಕಿ ಮದುವೆ ಮಾಡಿಕೊಳ್ಳುವದಾಗಿ ಹೇಳಿ ಅವನಿಗೆ ಕೈ ಕೊಟ್ಟಳು. ಈ ಶೋದಲ್ಲಿ ಮಾತ್ರ ತುಂಬಾನೇ ಹೆಸರು ಮಾಡಿದಳು. ಹಾಗೇನೇ ರಾಕಿ ಎಂದರೆ ನಿರ್ಮಾಪಕರಿಗೆ ಕನಿಸಿನಲ್ಲಿ ಬೆಚ್ಚಿ ಬಿಳುತ್ತಾರೆ. ಎನ್‌ಡಿಟಿವಿ ಇಮ್ಯಾಜಿನ್ 'ಗಜಬ್ ದೇಸಿ ಕಿ ಅಜಬ್ ಕಹಾನಿಯಾನ್'ಒಂದು ಶೋವನ್ನು ನಡಿಸುವಾಗ ರಾಕಿ ನಿರ್ಮಾಪಕರಿಗೆ ಕಾಟ ಕೊಟ್ಟಿದ್ದು ಸ್ವಲ್ಪ ಅಲ್ಲ ತುಂಬಾನೇ ಕೊಟ್ಟಿದ್ದಾಳೆ. ನಿರ್ಮಾಪಕರ ಜೆಬನ್ನೇ ಖಾಲಿ ಮಾಡಿಸಿದ್ದಾಳೆ. ಯಾಕೆ ಗೊತ್ತ ನನಗೆ ಅದು ಬೇಕು ಇದು ಬೇಕು ಅಂತ ಹೇಳಿ ಎಲ್ಲವನ್ನು ತರಿಸಿಕೊಳ್ಳುತಿದ್ದಳು. ಒಳ ಉಡುಪಿಂದ ಹಿಡಿದು ಹೊರ ಉಡುಪಿನವರೆಗೆ ಹಾಗು ಮೇಲಿನಿಂದ ಹಿಡಿದು ಕೆಳಗಿನವರೆಗೂ ಎಲ್ಲವನ್ನು ತರಿಸುತಿದ್ದಳು.
ನಿರ್ಮಾಪಕರು ರಾಕಿಗೆ ಸ್ವಲ್ಪ ಏನಾದರು ಎಂದರೆ ಸಾಕು ಅವಳು ನಾಳೆ ಶೋ ಬರುದಿಲ್ಲ ಅಂತ ಹೇಳುತ್ತಿದ್ದಳು. ಇದರಿಂದ ನಿರ್ಮಾಪಕರು ರಾಕಿಗೆ ಭಯ ಪಡಕೊಂಡು ಎಲ್ಲವನ್ನು ತರಿಸಿಕೊದುತಿದ್ದರು. ಹೀಗಿರುವಾಗ ಒಮ್ಮೆ ರಾಕಿ ಕೇಳಿದ್ದೆ ಬೇರೆ ಸಿ ಸ್ಟ್ರಿಂಗ ನ್ನು ತೆಗೆದುಕೊಡಲು ಕೇಳಿದಳು ಅದು ನಮ್ಮ ದೇಶದಲ್ಲಿ ಸಿಗದಿರದ ಮಾತು ಇದಕ್ಕೆ ರಾಕಿ ಮಾತ್ರ ತನ್ನ ರಂಪಾರವನ್ನು ಮಾಡಿದಳು. ಇದರಿಂದ ನಿರ್ಮಾಪಕರು ಬೇಸತ್ತು ಸಿ ಸ್ಟ್ರಿಂಗ ನ್ನು ಬೇರೆ ದೇಶದಿಂದ ತರಿಸಿದರು.
ನಾನು ನಿಮಗೆ ಸಿ ಸ್ಟ್ರಿಂಗ ಅಂತನೇ ಹೇಳತ ಇದ್ದೀನಿ ಸಿ ಸ್ಟ್ರಿಂಗ ಅಂದರೆ ನಿಮಗೆ ಹೊತ್ತಿಲ್ಲ ಅನಸತ್ತೆ ಸಿ ಸ್ಟ್ರಿಂಗ ಅಂದರೆ ಇದು ಒಳ ಚಡ್ಡಿಗಿಂತ ಚಿಕ್ಕದಾಗಿರುತ್ತೆ ಅಂದರೆ ಕೇವಲ ಮುಂಬಾಗವನ್ನು ಮಾತ್ರ ಮುಚ್ಚಿಕೊಳ್ಳುತ್ತದೆ. ಇದು ನಮ್ಮ ದೇಶದಲ್ಲಿ ಅಷ್ಟೊಂದು ಬಳಕೆಗೆ ಬಂದಿಲ್ಲ. ಹೀಗೆ ರಾಕಿ ಸಾವಂತ ತನಗೆ ಬೇಕಾದ ವಸ್ತುವನ್ನು ಹಠ ಮಾಡಿ ತರಿಸಿಕೊಳ್ಳುತ್ತಾಳೆ.
Thursday, July 7, 2011
Anushka Shetty Biography | Filmography | Profile
Name: Anushka Shetty
Sex: Female
Date of Birth: 07 Nov 1981
Place of Birth: Mangalore, Karnataka
Anushka Shetty was born in a Bunt family of Bellipady in Mangalore. She is a graduate in computer applications from Mount Carmel College and has also trained in yoga under Bharat Thakur and now takes yoga classes.
Anushka shetty’s original is sweety Shetty and she has two elders brothers, who are married and settled in their respective professionals Anushka Shetty’s mother is a hotel owner in the state of Karnataka. She also speaks Kannada, Telugu, Hindi and Tamil as well.
Nandi Awards
2009 - Nandi Special Jury Award for Arundhati
Anushka shetty's Telugu Movies
- Super
- Mahanandi
- Vikramarkudu
- Astram
- Rendu
- Stalin
- Lakshyam
- Don
- Oka magaadu
- Swagatham
- Baladoor
- Shouryam
- Chintakayala Ravi
- King
- Arundhati
- Billa
- Kedi
- Vedam
- Rancha kshari
- Takita Takita
- Mahesh Khaleja
- Nagavalli
- Ragada
Subscribe to:
Posts (Atom)